ಹಾಸನ ಹಾಲು ಒಕ್ಕೂಟ 2020-21ನೇ ಸಾಲಿನಲ್ಲಿ ಬರೋಬ್ಬರಿ 1,377 ಕೋಟಿ ವಹಿವಾಟು ನಡೆಸಿ 12ಕೋಟಿ ಲಾಭ ಕೋಟಿ ಲಾಭ

0

ಹಾಸನ: ಹಾಸನ ಹಾಲು ಒಕ್ಕೂಟವು 2020-21ನೇ ಸಾಲಿನಲ್ಲಿ
• 1,377.53 ಕೋಟಿ ₹ ವಹಿವಾಟು ನಡೆಸಿದೆ
• 11.83 ಕೋಟಿ ₹ ಲಾಭ ಗಳಿಸಿದೆ
• 1.1ಕೋಟಿ ರು ಹಾಲು ಒಕ್ಕೂಟದ ಶೇರುದಾರರಿಗೆ ಬೋನಸ್
• ಮುಂದಿನ ವರ್ಷ 2021–22ನೇ ಸಾಲಿನಲ್ಲಿ ಹಾಲು ಒಕ್ಕೂಟದಿಂದ ವಾರ್ಷಿಕ 2 ಸಾವಿರ ಕೋಟಿ ₹ ವಹಿವಾಟು ನಡೆಯುವ ಅಂದಾಜಿ

• ಲಾಭ 450 ಕೋಟಿ ₹ ನಿರೀಕ್ಷಿಸಲಾಗಿದೆ

• ಹಾಸನದಲ್ಲಿ 250 ಕೋಟಿ ₹ ವೆಚ್ಚದ ದಕ್ಷಿಣ ಭಾರತದಲ್ಲಿ ಮೊದಲ , ದೇಶದಲ್ಲಿ ಮೂರನೇಯ 15 ಫ್ಲೇವರ್‌ಗಳ ತಯಾರಾಗುವ ಸುವಾಸಿತ ಹಾಲಿನ ಪೆಟ್ ಬಾಟಲ್‍ಗಳನ್ನು ರಾಜ್ಯದಾದ್ಯಂತ ಶೀಘ್ರದಲ್ಲೇ ಮಾರಾಟ
• ಹಾಲು ಉತ್ಪಾದಕ ಸಂಘಗಳಿಗೆ (ಲೀಟರ್‌ಗೆ 26.99₹ ದರ ) ನೀಡುತ್ತಿರುವುದು
• ಹಾಸನ ತಾಲ್ಲೂಕಿನ ಕೌಶಿಕದ 60 ಎಕರೆ ಪ್ರದೇಶದಲ್ಲಿ 810 ಕೋಟಿ ₹ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಇನ್ನು ಎರಡು ವರ್ಷದೊಳಗೆ ಪೂರ್ಣ

ಸಭೆಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ H.D.ರೇವಣ್ಣ ,  ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಪ್ರಧಾನ ವ್ಯವಸ್ಥಾಪಕ ಕೆ. ಜೈಪ್ರಕಾಶ್ ರಿಂದ ವಿಷಯ ಬಹಿರಂಗ

LEAVE A REPLY

Please enter your comment!
Please enter your name here