ಉಚಿತ, ರಿಯಾಯಿತಿ ಬಸ್‍ಪಾಸ್‍ಗಾಗಿ ಅರ್ಜಿ ಆಹ್ವಾನ

0

ಹಾಸನ ಸೆ.30 : ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ನಿಗಮದ ಚಿಕ್ಕಮಗಳೂರು ವಿಭಾಗದ ವತಿಯಿಂದ 2021 22 ನೇ ಸಾಲಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಉಚಿತ ಹಾಗೂ ಬಸ್ ಪಾಸ್‍ಗಾಗಿ ಸೇವಾಸಿಂಧು ವೆಬ್‍ಸೈಟ್ hಣಣಠಿs;//ssevssiಟಿಜhu.seಡಿviಛಿe.ಞಚಿಡಿಟಿಚಿಣಚಿಞಚಿ.gov.iಟಿ / https://sevasindhu.karnataka.gov.in/Sevasindhu/DepartmentServicesKannada
/  https://ksrtc.in/pages/student-pass.html

ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರಾರಸಾ ನಿಗಮ ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಪಟ್ಟ ಶಾಲಾ ಕಾಲೇಜಿನವರು ಅರ್ಜಿ ಮತ್ತು ದಾಖಲಾತಿ ದೃಢೀಕರಿಸಿ ನಿಗದಿತ ಮೊತ್ತದೊಂದಿಗೆ ಅರಸೀಕೆರೆ, ಬಾಣವಾರ, ಜಾವಗಲ್, ಗಂಡಸಿ, ಜೆಸಿಪುರ, ಸಕಲೇಶಪುರ, ಕೊಡ್ಲಿಪೇಟೆ, ಬೇಲೂರು ಹಾಗೂ ಹಳೇಬೀಡು ಬಸ್‍ನಿಲ್ದಾಣಗಳ ಪಾಸ್ ಕೌಂಟರ್‍ಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

#ksrtc #ksrtchassan

#hassan #hassannews

LEAVE A REPLY

Please enter your comment!
Please enter your name here