ಸಕಲೇಶಪುರ ತಾಲ್ಲೂಕಿನ ವನಗೂರು ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ 2021(ಮಾಹಿತಿ 👇)

0

ವಣಗೂರು ( ಕೂಡುರಸ್ತೆ) ಸಕಲೇಶಪುರ ತಾಲ್ಲೂಕು : ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೊಡ್ಡಯ್ಯ ನವರ ಜಾತ್ರಾ ಮಹೋತ್ಸವವು ಜ.14 ರಂದು ಸರಳವಾಗಿ ನಡೆಯಲಿದ್ದು.

ವಿಶೇಷ ಪೂಜೆ ಬೆಳ್ಳಿಗೆ 9 ಗಂಟೆ ಇಂದ ಸಂಜೆ 5 ಗಂಟೆ ಯವರೆಗೆ ನಡೆಯುತ್ತದೆ ಜ.15 ರಂದು ನಡೆಯಲಿರುವ ಹಣ್ಣು ಕಾಯಿ ಮಹಾಮಂಗಳರಾತಿ ಬೆಳ್ಳಿಗೆ 9 ರಿಂದ ಸಂಜೆ 5ಗಂಟೆ ತನಕ ನಡೆಯಲಿದೆ.


        *ಜಾತ್ರೆ ಮಹೋತ್ಸವಕ್ಕೆ  ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು* -(ಅಧ್ಯಕ್ಷರು)

LEAVE A REPLY

Please enter your comment!
Please enter your name here