ಅಪಘಾತಕ್ಕೀಡಾದ ಈ ಬಸ್ ಕೆಲವೇ ಹೊತ್ತಿನಲ್ಲಿ ಸಕಲೇಶಪುರ ತಲುಪಲು ಬಾಕಿ ಇತ್ತು

0

ಮಂಗಳೂರುನಿಂದ ಬೆಂಗಳೂರು ಹೋಗುತ್ತಿದ್ದ ಸರಕಾರಿ ಬಸ್ ಸಕಲೇಶಪುರದ ಮಾರನ ಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.

ಕುಂದಾಪುರದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಹೋಗುತ್ತಿದ್ದ ಈ ಬಸ್ ಕೆಲವೇ ಹೊತ್ತಿನಲ್ಲಿ ಸಕಲೇಶಪುರ ತಲುಪಲು ಬಾಕಿ ಇತ್ತು.

ಈ ಅಪಘಾತದಲ್ಲಿ ಅಂದಾಜು 10 ಪ್ರಯಾಣಿಕರಿಗೆ ಗಾಯಗಳಾಗಿದ್ದು , ಯಾವುದೇ ಸಾವು ನೋವು‌ ಇಲ್ಲ

ಘಟನೆ : 24ಜ.2023 ಮಧ್ಯಾಹ್ನ

LEAVE A REPLY

Please enter your comment!
Please enter your name here