ಹಾಸನ ಜಿಲ್ಲೆಯಲ್ಲಿ ಮತ್ತೊಂದುವಾರ ಲಾಕ್‌ಡೌನ್ ವಿಸ್ತರಣೆ

0

ಹಾಸನ ಜಿಲ್ಲೆಯಲ್ಲಿ ಮತ್ತೊಂದುವಾರ ಲಾಕ್‌ಡೌನ್ ವಿಸ್ತರಣೆ

ವಾರದಲ್ಲಿ ಮೂರುದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ಅಗತ್ಯ ವಸ್ತುಗಳ ಖರೀದಿಗೆ ಮದ್ಯಾಹ್ನ 2 ಗಂಟೆವರೆಗೆ ಅವಕಾಶ.

ಸೋಮವಾರ,ಬುಧವಾರ, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ಕಂಪ್ಲೀಟ್ ಲಾಕ್‌ಡೌನ್….

ಹಾಸನ ಜಿಲ್ಲಾದಿಕಾರಿ ಆರ್.ಗಿರೀಶ್ ಆದೇಶ

LEAVE A REPLY

Please enter your comment!
Please enter your name here