ಹಾಸನದ ಮಗಳು ಅಳಿಯಾ ‘ ಲವ್ ಮಾಕ್ಟೇಲ್ 2 ‘ ನಲ್ಲಿ ಹಾಸನದ ಪ್ರೇಕ್ಷಣೀಯ ಸ್ಥಳಗಳ ತೋರಿಸಲು ಉತ್ಸುಕ

0

ಕನ್ನಡ ಚಲನಚಿತ್ರರಂಗದ ಸೂಪರ್ ಡೂಪರ್ ಹಿಟ್ ” ಲವ್ ಮಾಕ್ಟೇಲ್ ” ಸಿನಿಮಾ ಭಾಗ ಎರಡು ” ಲವ್ ಮಾಕ್ಟೇಲ್ 2 ” ಬಿಡುಗಡೆಗೆ ಸಿದ್ದವಾಗಿದೆ ., ವಿಶೇಷ ಏನೆಂದರೆ ನಮ್ಮ ಹಾಸನದ ಹೆಮ್ಮೆಯ ಮಗಳು , ಪ್ರತಿಭಾವಂತ ‘ ಮಿಲನಾ ನಾಗರಾಜ್ ‘ ಹಾಗೂ ಹಾಸನದ ಹೆಮ್ಮೆಯ ಅಳಿಯ ನಟ , ನಾಯಕ ನಟ , ನಿರ್ಮಾಪಕ  ‘ ಡಾರ್ಲಿಂಗ್ ಕೃಷ್ಣ ‘ ನಟಿಸಿರುವ ಈ ಚಲನಚಿತ್ರದಲ್ಲಿ ನಮ್ಮ ಹಾಸನದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹಾರಿಸಿ ಇಡೀ ಕರುನಾಡಿನ ಚಿತ್ರರಸಿಕರಿಗೆ ತೋರಿಸುವಲ್ಲಿ ಮಿಲನ ಕೃಷ್ಣ ಕಾಯುತ್ತಿದೆ . ಹಾಸನದ SBG ಚಿತ್ರ ಮಂದಿರದಲ್ಲಿ ಇದೇ ಶುಕ್ರವಾರ ಈ ಸಿನಿಮಾ ಬಿಡುಗಡೆಯಾಗಲಿದ್ದು . ಈ ಮೂಲಕ ಮಿಲನ ಕೃಷ್ಣ ಚಲನಚಿತ್ರ ಸಿನಿಮಾ ಮಂದಿರದಲ್ಲೇ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದೆ

* ಕನ್ನಡ ಚಲನಚಿತ್ರ ಸಿನಿಮಾ ಮಂದಿರದಲ್ಲೇ ಹೆಚ್ಚು ವೀಕ್ಷಿಸಿ , ಕನ್ನಡ ಸಿನಿಮಾ ಪ್ರೋತ್ಸಾಹಿಸಿ , STOP piracy *

ಹಾಸನ್ ನ್ಯೂಸ್  ಸಖತ್ newzz ಮಗ

LEAVE A REPLY

Please enter your comment!
Please enter your name here