ಕಾಂಗ್ರೆಸ್ ಮತ್ತೊಂದು ಪಟ್ಟಿ ಪ್ರಕಟ…
ಹಾಸನದಿಂದ ಬನವಾಸೆ ರಂಗಸ್ವಾಮಿ
ಅರಸೀಕೆರೆಯಿಂದ ಶಿವಲಿಂಗೇಗೌಡ ಕಣಕ್ಕೆ
ಮೊದಲ ಪಟ್ಟಿಯಲ್ಲಿ ಹೊಳೆನರಸೀಪುರದಿಂದ ಶ್ರೇಯಸ್ ಪಟೇಲ್ ಮತ್ತು ಸಕಲೇಶಪುರದಿಂದ ಮುರಳಿ ಮೋಹನ್ ಮತ್ತು ಎರಡನೇ ಪಟ್ಟಿಯಲ್ಲಿ ಬೇಲೂರಿನಿಂದ ಬಿ.ಶಿವರಾಂ ಘೋಷಣೆ ಮಾಡಲಾಗಿತ್ತು.
ಬಾಕಿ ಉಳಿದ ಅರಕಲಗೂಡು ಮತ್ತು ಶ್ರವಣಬೆಳಗೊಳ ಕ್ಷೇತ್ರಗಳು..