ನಮ್ಮ ಹಾಸನದ ಯುವ ಪ್ರತಿಭೆ !, ಸೃಷ್ಟಿ ಶಿವನಾಗ್ ಅವರು ನಾಯಕ ನಟಿಯಾಗಿ ಅಭಿನಯಿಸಿರುವ ಮೊದಲ ಕನ್ನಡ ಚಲನಚಿತ್ರ .,
” ಕಾರ್ಕೋಟಕ ನಾದ ” ಎಂಬ ಶೀರ್ಷಿಕೆ ಅಡಿಯಲ್ಲಿ ತನ್ನ ಟೀಸರ್ ಬಿಡುಗಡೆ ಮಾಡಿದ್ದು ,
ಯ್ಯೂಟ್ಯೂಬ್ ನಲ್ಲಿ ಬಾರಿ ಸುದ್ದಿ ಮಾಡುತ್ತಿದೆ .,
ವೀಕ್ಷಿಸಿ ! 👇
ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಿಸಿ , ಹಾರೈಸಿ 💐
HassanNews 👌 ಸಖತ್ newzz ಮಗ