ಗಮನಿಸಿ : ಇದೇ ಜ.19ರಿಂದ 23ರವರೆಗೆ ಹಾಸನ ಜಿಲ್ಲೆಯ ಈ 👇 ತಾಲ್ಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ 💡 ವ್ಯತ್ಯಯ 🕯 !

0

ಹಾಸನ ಜಿಲ್ಲೆಯ ಈ ತಾಲ್ಲೂಕಿನ ಸೆಸ್ಕ್ ಉಪ ವಿಭಾಗ ವ್ಯಾಪ್ತಿಗೆ ಬರುವ ವಿದ್ಯುತ್‌ ಶಕ್ತಿ ಪರಿವರ್ತಕ ಬದಲಾವಣೆ ಕಾಮಗಾರಿಯನ್ನು ಮಾಡಲೆಂದು ಇದೇ ಜನವರಿ 19ರಿಂದ 23ದಿನಾಂಕದ ವರೆಗೂ ಅರಸೀಕೆರೆ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.


ಅರಸೀಕೆರೆ ನಗರ, ಮುರುಂಡಿ , ಗುಂಡ್ಕಾನಹಳ್ಳಿ ಕೈಗಾರಿಕಾ ಪ್ರದೇಶ, ಕಸಬಾ ಹೋಬಳಿ ಗ್ರಾಮಗಳಾದ ಜಾಜೂರು, ಹಿರಿಯೂರು, ಪುರಲೇಹಳ್ಳಿ , ಅಗ್ಗುಂದ, ಸೂಳೆಕೆರೆ , ತಳಲೂರು, ಹಬ್ಬನಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ .  -ಸೆಸ್ಕ್ ಅರಸೀಕೆರೆ #cescomhassan

#powershedulenewshassan #arsikere

LEAVE A REPLY

Please enter your comment!
Please enter your name here