ಮನೆ ದೇವರಿಗೆ ಕಾರ್ತಿಕ ಮಾಸದ ಪೂಜೆಯನ್ನು ಸಲ್ಲಿಸಿದ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ &ಶ್ರೀಮತಿ ರೇವತಿ ನಿಖಿಲ್ ಕುಮಾರಸ್ವಾಮಿ

0

ಹಾಸನ/ಹೊಳೆನರಸೀಪುರ : (ಹಾಸನ್_ನ್ಯೂಸ್) !, H. D. ದೇವೇಗೌಡ ದಂಪತಿಗಳು ಹೊಳೆನರಸೀಪುರದ ಶ್ರೀ ಮಾವಿನಕೆರೆ ರಂಗನಾಥ ಸ್ವಾಮಿ ದೇವಸ್ಥಾನ ಭೇಟಿ ನೀಡಿ ಪೂಜೆ ಸಲ್ಲಿಸಿದರು !!

ಇದೇ ಸಂದರ್ಭದಲ್ಲಿ :
ಹಾಸನದ ಹೊಳೆನರಸೀಪುರದ ಹರದನಹಳ್ಳಿಯಲ್ಲಿ ತಮ್ಮ ಮನೆ ದೇವರಿಗೆ ಕಾರ್ತಿಕ ಮಾಸದ ಪೂಜೆಯನ್ನು ಸಲ್ಲಿಸಿದ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಶ್ರೀಮತಿ ರೇವತಿ ನಿಖಿಲ್ ಕುಮಾರಸ್ವಾಮಿ .

@hd_devegowda_academy @nikhilgowda_jaguar

LEAVE A REPLY

Please enter your comment!
Please enter your name here