KSOU ಪರೀಕ್ಷೆಗೆ ಶುಲ್ಕ ಪಾವತಿ ದಿನಾಂಕ ನಿಗದಿ

0

ಕೆಎಸ್‌ಒಯು ಪರೀಕ್ಷೆಗೆ ಶುಲ್ಕ ಪಾವತಿ ದಿನಾಂಕ ನಿಗದಿ

ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವತಿಯಿಂದ ಸೆಪ್ಟೆಂಬರ್/ ಅಕ್ಟೋಬರ್ – 2022ರಲ್ಲಿ ನಡೆಯಲಿರುವ ಪೂರಕ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಹೊರಡಿಸಲಾಗಿದೆ. ಅಧಿಸೂಚನೆ

2013-14ರಿಂದ 2020-21ನೇ ಶೈಕ್ಷಣಿಕ (ಜುಲೈ ಆವೃತ್ತಿ) ಸಾಲಿನವರೆಗೆ ಪ್ರವೇಶಾತಿ ಪಡೆದಿರುವ/ಅನುತ್ತೀರ್ಣರಾಗಿರುವ ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಂ, ಬಿಇಡಿ, ಬಿ.ಲಿಪ್, ಎಂ.ಬಿ.ಎ, ಎಂಎಡ್, ಎಂ. ಎಲ್.ಐ.ಸಿ, ಎಲ್.ಎಲ್.ಎಂ, ಎಂ.ಎಸ್ಸಿ ಹಾಗೂ

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಹಾಗೂ 2021-22ನೇ ಶೈಕ್ಷಣಿಕ ಸಾಲಿನ ಬಿ.ಎ. ಬಿ.ಕಾಂ, ಬಿ.ಲಿಪ್, ಡಿಪ್ಲೊಮಾ ಹಾಗೂ ಬಿ.ಎಸ್ಸಿ, ಬಿ.ಸಿ.ಎ. ಬಿ.ಬಿ.ಎ, ಎಂ.ಎ, ಎಂ.ಕಾಂ. , ಎಂ.ಎಸ್.ಸಿ , ಎಂ.ಎಸ್ಸಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಆ.20 ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಸೆ.1 ಕಡೆಯ ದಿನಾಂಕವಾಗಿದೆ. ಮಾಹಿತಿಗಾಗಿ

ಹಾಸನ ಪ್ರಾದೇಶಿಕ ಕೇಂದ್ರವನ್ನು ಅಥವಾ ದೂರವಾಣಿ ಸಂಖ್ಯೆ 9482603060, 8197818807 ಸಂಪರ್ಕಿಸಬಹುದಾಗಿದೆ. ಆನ್‌ ಲೈನ್‌ ಅರ್ಜಿಗಳಿಗೆ ಹಾಗೂ ಪರೀಕ್ಷಾ ವೇಳಾಪಟ್ಟಿ www.ksoumysore.ac.in ಪಡೆಯಬಹುದಾಗಿದೆ. ಸೈಟ್‌ನಲ್ಲಿ

LEAVE A REPLY

Please enter your comment!
Please enter your name here