ತೆಂಗು ಮತ್ತು ಮೆಕ್ಕೆ ಜೋಳ ಆಧಾರಿತ ಕೈಗಾರಿಕ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹ 👇

0

ಕೈಗಾರಿಕಾ ಘಟಕ ಸ್ಥಾಪಿಸಲು ಅವಕಾಶ
ಹಾಸನ ಫೆ.10 (ಹಾಸನ್_ನ್ಯೂಸ್ !,  ಜಿಲ್ಲೆಯಲ್ಲಿ ತೆಂಗು ಮತ್ತು ಮೆಕ್ಕೆ ಜೋಳ ಆಧಾರಿತ ಕೈಗಾರಿಕ ಘಟಕಗಳನ್ನು ಸ್ಥಾಪಿಸಲು, ವಿಸ್ತರಣೆ, ನವೀಕರಣ ಮಾಡಲು ಇಚ್ಛಿಸುವ ಉದ್ದಿಮೆದಾರರು  ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಕೈಗಾರಿಕೆ  ಮತ್ತು  ವಾಣಿಜ್ಯ  ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ ಇವರನ್ನು ಸಂಪರ್ಕಿಸಬಹುದಾಗಿದೆ. (ದೂರವಾಣಿ ಸಂಖ್ಯೆ: 08172-240606, 296217) -ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು , ಹಾಸನ

LEAVE A REPLY

Please enter your comment!
Please enter your name here