NDRK ಕಾಲೇಜು ಪ್ರಾಂಶುಪಾಲ ಶಾಮ್ ಭಟ್ ನಿಧನ

0

NDRK ಕಾಲೇಜು ಪ್ರಾಂಶುಪಾಲ ಶಾಮ್ ಭಟ್ ನಿಧನ ..

ಹಾಸನ : ನಗರದ ಪ್ರತಿಷ್ಠಿತ NDRK ಕಾಲೇಜಿನ ಪ್ರಾಂಶುಪಾಲರಾಗಿದ್ದ ಶಾಮ್ ಭಟ್ ಇಂದು ಬೆಂಗಳೂರಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಅವರ ಮನೆಗೆ ತರಲಿದ್ದು, ನಾಳೆ ಬೆಳಗ್ಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ .

LEAVE A REPLY

Please enter your comment!
Please enter your name here