ಕೊರೋನಾ ಕಾಲದ ಪಿ.ಯು.ಸಿ. ವಿದ್ಯಾರ್ಥಿಗಳ NEET / KCET ಪರೀಕ್ಷೆಯ ತಯಾರಿಯ ಸ್ಪಷ್ಟ ಮಾರ್ಗ 

0

• ಪ್ರೀತಿಯ ವಿದ್ಯಾರ್ಥಿಗಳೇ ಹಾಗೂ ಪೋಷಕರೇ ಅತ್ಯಂತ ಕಠಿಣ ಸಮಯದಲ್ಲಿ ನಾವಿದ್ದೇವೆ ., ಆದರೆ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಗಳ ತಯಾರಿಯು ಅಷ್ಟೇ ಸೂಕ್ತವಾಗಿರಬೇಕಿದೆ ., ನಮ್ಮ ಹಾಸನದ ವಿದ್ಯಾರ್ಥಿಗಳು ಪಿ.ಯು.ಸಿ. ಬೋರ್ಡ್ ಪರೀಕ್ಷೆಗಳಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧೆ ಮಾಡುತ್ತಾರೆ ., ಆದರೆ ರಾಷ್ಟ್ರ ಮಟ್ಟದ NEET ಪರೀಕ್ಷೆ ಗೆ ಅವರ ತಯಾರಿ ತೀಕ್ಷ್ಣವಾಗಿಲ್ಲ . ವೈದ್ಯಾಕೀಯ ಲೋಕಕ್ಕೆ ಪಾದಾರ್ಪಣೆ ಮಾಡುವ ಮಕ್ಕಳು ಕನಸು ಮತ್ತು ಭವಿಷ್ಯ ಪ್ರಕಾಶಿಸಬೇಕಾದರೆ ಅವರ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ರಾಷ್ಟ್ರ ಮಟ್ಟದ್ದೇ ಆಗಿರಬೇಕು . ಬೋರ್ಡ್ ಪರೀಕ್ಷೆ ಗಳ ಅಂಕಗಳು ಕೇವಲ ಅರ್ಹತಾ ಮಾನದಂಡಕ್ಕಾಗಿ ಅಷ್ಟೇ !, ಇದನ್ನು ಅರಿತ ಕೆಲವೇ ಪೋಷಕರು  ತಮ್ಮ ಮಕ್ಕಳನ್ನು ಪಿ.ಯು. ಮುಗಿದ ನಂತರ ಬೇರೆ ನಗರ ರಾಜ್ಯಗಳಿಗೆ NEET ತರಬೇತಿಗೆ ಕಳುಹಿಸುವುದು ., ಬೇಕಿಲ್ಲ , ಇದೀಗ ಹಾಸನದಲ್ಲಿ # Trending ಒಳ್ಳೆಯದು ., ಆದರೆ ಕೊರೋನಾ ಕಾಲದಲ್ಲಿ ಬೇರೆ ನಗರಗಳಲ್ಲಿ ಮಕ್ಕಳಿರುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಅಲ್ಲವೇ.,‌ಇಂತಹ ಕ್ಲಿಷ್ಟ ಸಮಯದಲ್ಲಿ ಈ ವರ್ಗದ ಮಕ್ಕಳಿಗೆ ಸಂತಸದ ವಿಷಯವೆಂದರೆ .,‌ #ನಮ್ಮ_ಹಾಸನದಲ್ಲಿ ಸ್ತಾಪಿಸಲಾಗಿರುವ NEET / KCET ತರಬೇತಿ ಸಂಸ್ಥೆಯಾದ ” #ಪಾಠಶಾಲಾ_ನೀಟ್_ಅಕಾಡೆಮಿ ” ವಿಶೇಷತೆಗಳು 

1. 100% ಗ್ಯಾರಂಟಿ ಫಲಿತಾಂಶ
2. ಸುಸಜ್ಜಿತ ಕಟ್ಟಡ ಹಾಗೂ ತರಗತಿಗಳ ಕೊಠಡಿಗಳು
3. ಪೂರ್ಣ ಪಠ್ಯಕ್ರಮದ ತಯಾರಿ
4. ಅತ್ಯಾಧುನಿಕ ಭೊಧನಾ ಉಪಕರಣಗಳ ಬಳಕೆ
5. ವ್ಯವಸ್ಥಿತ ಮಾರ್ಡೂಲ್ಸ್ ಗಳು ಇತ್ಯಾದಿ …

ನಮ್ಮ ಹಾಸನದಲ್ಲಿ ಇಂತಹ ಕೊರತೆಗಳನ್ನು ನೀಗಿಸಲೆಂದೇ ಸ್ಥಾಪಿತವಾದ ಈ ಸಂಸ್ಥೆಗೆ ಪ್ರಸಕ್ತ ಸಾಲಿನ CRASH COURSE ಗೆ ದಾಖಲಾತಿ ಆರಂಭವಾಗಿದೆ ., ಜುಲೈ – 2021 ರ ನಂತರದಲ್ಲಿ LONG TERM COURSE ನ್ನು ಪ್ರಾರಂಭಿಸುವ ಏಕೈಕ ಸಂಸ್ಥೆ ಇದಾಗಿದ್ದು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ತಿಳಿಸುತ್ತೇವೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
” ಪಾಠ ಶಾಲಾ NEET ಅಕಾಡೆಮಿ “
ಕೆ‌.ಆರ್.ಪುರಂ , ಹಾಸನ ನಗರ
ಫೋನ್ ಸಂಖ್ಯೆ : 08618837733 , 07019276970
Email : www.Paatshalaacademy.com

LEAVE A REPLY

Please enter your comment!
Please enter your name here