ಹಾಸನ : ಕರ್ನಾಟಕ ಟಿ.ಇ.ಟಿ(TET) ಪರೀಕ್ಷೆಯನ್ನು ನವೆಂಬರ್ 6 ರಂದು ನಡೆಸಲು ಸರ್ಕಾರ ತೀರ್ಮಾನಿಸಿದೆ ಮತ್ತು ಪಿ.ಡಿ.ಓ(PDO) ಹುದ್ದೆಗಳ ನೇಮಕಾತಿಗೆ ಸದ್ಯದಲ್ಲೇ ಅಧಿಸೂಚನೆ ಬರುವುದರಲ್ಲಿದೆ. ಈ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಹಾಸನದ ಸಾಲಗಾಮೆ ರಸ್ತೆ ಬಳಿಯಿರುವ ಕೃಷಿಕ್ ಸರ್ವೋದಯ ಫೌಂಡೇಶನ್(ರಿ) ಹಾಸನ ಶಾಖೆಯಲ್ಲಿ ಅತ್ಯಂತ ನುರಿತ ವಿಷಯ ತಜ್ಞರಿಂದ ರಿಯಾಯಿತಿ ದರದಲ್ಲಿ ತರಬೇತಿಯನ್ನು ಶೀಘ್ರದಲ್ಲಿ ಪ್ರಾರಂಭಿಸುತ್ತಿದ್ದು,
ಇದರ ಪೂರ್ವಭಾವಿಯಾಗಿ ದಿನಾಂಕ 15.8.2022 ರಂದು ಬೆಳಗ್ಗೆ 10.30 ರಿಂದ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ. ದಿನಾಂಕ 14.8.2022 ರೊಳಗೆ 8660217739 / 08172-245135 ಕ್ಕೆ ಕರೆ/ವಾಟ್ಸಾಪ್ ಮಾಡಿ ಈ ಉಚಿತ ಕಾರ್ಯಾಗಾರಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಕಾರ್ಯದರ್ಶಿ ಹೆಚ್.ಪಿ.ಮೋಹನ್ ರವರು ತಿಳಿಸಿರುತ್ತಾರೆ.