ಖಚಿತ ಮಾಹಿತಿ ಮೇರೆಗೆ ” ಗಾಂಜಾ ಮಾರಾಟ ಮಾಡುತ್ತಿದ್ದ ” ಹಾಸನ ನಗರದಲ್ಲಿ ಸ್ಥಳವೊಂದಕ್ಕೆ ಭೇಟಿ ನೀಡಿದ್ದ ರಾಜಾನಾಯ್ಕ(PSI) ಮಾಲು
ಸಮೇತ ಆರೋಪಿ ಬಂಧನ , ಹಾಸನ ನಗರದ ರಾಜಕುಮಾರ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮುಜ್ಜು (30ವರ್ಷ) ಎಂಬುವನ್ನು ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ , ಕೋರ್ಟಿಗೆ ಮಾಜರು ಪಡಿಸಲಾಗಿರುತ್ತದೆ .,
ಮುಜ್ಜು ಮತ್ತು ಇತರ 3 ಜನ ಮತ್ತು ಆಟೊ, ಬೈಕ್‌ನಲ್ಲಿ ಗಾಂಜಾ ಸೊಪ್ಪಿನೊಂದಿಗೆ ಮಾರಾಟಕ್ಕೆ
ಕುಳಿತಿದ್ದರು. ಖಚಿತ ಮಾಹಿತಿ ಸ್ಥಳೀಯ ರೇ ಬೇಸತ್ತು ನೀಡಿರುತ್ತಾರೆ .,
* ಹಾಸನ ಜನತೆಯಲ್ಲಿ ಮನವಿ , ನಿಮ್ಮ ಸುತ್ತ ಮುತ್ತ ಇಂತಹ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ , ಧೈರ್ಯದಿಂದ ಸ್ಥಳೀಯ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿ ., ಉತ್ತಮ ಸಮಾಜಕ್ಕೆ ನೆರವಾಗಿ*