ಪೊದೆಯೊಳಗೆ ಬಚ್ಚಿಟ್ಟಿದ್ದ ಸ್ಫೋಟಕ ವಸ್ತುವನ್ನು ಬೆಂಬಿಡದೆ ಕೆದಕಿ ವಶಕ್ಕೆ ಪಡೆದ‌ ಪೊಲೀಸ್ ಇನ್ಸ್ಪೆಕ್ಟರ್ ಸಾಗರ್ ಮತ್ತು ತಂಡ !!

0

•180 ಜಿಲೆಟಿನ್ ಕಡ್ಡಿಗಳು , •6 ಕೆ.ಜಿ ಅಮೋನಿಯಂ ನೈಟ್ರೇಟ್‌ ಅನ್ನು ಗೊರೂರು ರಸ್ತೆ ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟಿದ ಸ್ಫೋಟಕ ವಸ್ತುಗಳನ್ನು ತನಿಖೆ ಮೂಲಕ ಖಚಿತ ಮಾಹಿತಿ ಮೇರೆಗೆ ,

ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಸಂರಕ್ಷಣಾ ತಾಣದಲ್ಲು ಬೆಂಬಿಡದೆ , ಹುಡುಕಿ ., ವಶ ಪಡಿಸಿಕೊಂಡು , ಆರೋಪಿಗಳ ಪತ್ತೆಗೆ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ ಸಾಗರ್‌ (SI) ಮತ್ತು ತಂಡ !!

#hassan #hassanpolice #crimedairyhassan

LEAVE A REPLY

Please enter your comment!
Please enter your name here