ಮಾಜಿ ಸಚಿವರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಬಿ.ಝೆಡ್ ಜಮೀರ್ ಅಹ್ಮದ್ ಖಾನ್ ರವರ ಮನೆಯ ಮೇಲೆ ನಡೆದ ಇ.ಡಿ ದಾಳಿಯನ್ನು ಖಂಡಿಸಿ ಇಂದು ಹಾಸನದಲ್ಲಿ ಪ್ರತಿಭಟನೆಯನ್ನು ನಡೆಯಿತು
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರದ ಹೆಚ್.ಕೆ ಮಹೇಶ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರದ ಮಹಮದ್ ಆರೀಫ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರದ ರಂಜಿತ್,ಸೇವಾದಳ ಜಿಲ್ಲಾಧ್ಯಕ್ಷರದ ರಂಗೇಗೌಡ,ದೇವರಾಜು,ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ವಿನೋದ್, ಮುಖಂಡರಾದ ಅಶು ಆಸಿಫ್,ಮಹಮದ್ ಅಜ್ಮಲ್,ಶಾಬ್ಬ, ಸತೀಶ್ ಹಾಗೂ
ಹಲವು ನಾಯಕರು,ಕಾರ್ಯಕರ್ತರು ಭಾಗವಹಿಸಿದರು