ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನವೀಕರಣ ಕಾಮಗಾರಿ ಇಲ್ಲಿದೆ ಬದಲಿ ಮಾರ್ಗ ವಿವರ

0

SOUTH WESTERN RAILWAY
ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನವೀಕರಣ ಕಾಮಗಾರಿ ಇಂದು ಪ್ರಾರಂಭವಾಗಿದ್ದು
ರಸ್ತೆ ದುರಸ್ತಿ ನಡೆಯುತ್ತಿದ್ದು ಬದಲಿ ರಸ್ತೆಯನ್ನು ಉಪಯೊಗಿಸಲು
ರಸ್ತೆ ಮಾರ್ಗ:

ಹಂಗರಹಳ್ಳಿ-ಹಂಪಾಪುರ ಪಡುವಲಿಪ್ಪೇ-ಮಾರಗೌಡನಹಳ್ಳಿ ನಾಗಲಾಪುರ ಗೇಟ್ ಎಚ್ ಎನ್ ಪುರ

ಮತ್ತು

ಮೊಸಳೇಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು – ಕಬ್ಬಿನಹಳ್ಳಿ ಹಳೆಕೋಟೆ – ಮಾರ್ಗವಾಗಿ ಸಂಚರಿಸಬಹುದಾಗಿ ಕೋರಿಕೊಳ್ಳಲಾಗಿದೆ

indianrailways hangralli holenarasipura

LEAVE A REPLY

Please enter your comment!
Please enter your name here