ಪೆಟ್ರೋಲಿಯಂ ಬೆಲೆ ಏರಿಕೆ ಖಂಡಿಸಿ ಇಂದು ಹಾಸನ ನಗರದ DC ಕಛೇರಿ ಮುಂಭಾಗ JDS ವತಿಯಿಂದ ಪ್ರತಿಭಟನೆ

0

ಇಂದು ಹಾಸನದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಜೆಡಿಎಸ್ ಪಕ್ಷದ ವತಿಯಿಂದ ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ , ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರು ಹಾಗೂ ಸಕಲೇಶಪುರ ಶಾಸಕರಾದ ಶ್ರೀಯುತ ಹೆಚ್.ಕೆ ಕುಮಾರಸ್ವಾಮಿ ಅವರು,ಅರಸೀಕೆರೆ ಕ್ಷೇತ್ರದ ಶಾಸಕರಾದ

ಕೆ ಎಂಶಿವಲಿಂಗೇಗೌಡರು,
ಹೊಳೆನರಸಿಪುರದ ಶಾಸಕರಾದ ಹೆಚ್.ಡಿ ರೇವಣ್ಣ , ಇತರೆ ಜೆಡಿಎಸ್ ರೈತ ಮುಖಂಡರು,ಜೆಡಿಎಸ್ ಪಕ್ಷದ ನಾಯಕರು, ಪದಾಧಿಕಾರಿಗಳು,ಯುವ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

JDS Party President and HK Kumaraswamy, Sakleshpur MLA, Arasikere constituency

Mr. K.M.shivalinge Gowda,
HD Ravanna, MLA of Holenarasipur, JDS leading leaders, JDS party leaders, bureaucrats, youth leaders and activists were present. Protesting against central govt due to raised petroleum prices day by day

LEAVE A REPLY

Please enter your comment!
Please enter your name here