ಸೂಚನೆ : ನಾಳೆ ಹಾಸನ ನಗರದ ಈ ಕೆಳಕಂಡ ಏರಿಯಾಗಳಲ್ಲಿ ‘ ವಿದ್ಯುತ್ 💡ಸೌಲಭ್ಯ ‘ ಸಂಜೆ ವರೆಗೂ ಇರುವುದಿಲ್ಲ !! 👇

0

ಹಾಸನ : (ಹಾಸನ್_ನ್ಯೂಸ್ !, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಸನ ನಗರ ವಿಜಯನಗರ ಫೀಡರ್ ವ್ಯಾಪ್ತಿಯ ಹಾಸನನಗರದ ಈ ಕೆಳಕಂಡ ಸ್ಥಳಗಳಲ್ಲಿ ಎಲ್.ಟಿ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ.12.‌ನಾಳೆ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ APMC ಆವರಣ, ತಣ್ಣೀರುಹಳ್ಳ, ಹಾಲುವಾಗಿಲು ರಸ್ತೆ, ಆರ್ಯುವೇದಿಕ್ ಆಸ್ಪತ್ರೆ ಆವರಣ, ಸಕಲೇಶಪುರ ರಸ್ತೆ, ವಿಜಯನಗರ 1ನೇ ಮತ್ತು 2ನೇ ಹಂತ, ದೊಡ್ಡಮಂಡಿಗನಹಳ್ಳಿ, ಬೇಲೂರು ರಸ್ತೆ, ಸಿದ್ದೇಶ್ವರ ಐ.ಟಿ.ಐ ರಸ್ತೆ, ಗುಡ್ಡೇನಹಳ್ಳಿ, ಗುಡ್ಡೇನಹಳ್ಳಿ ಕೊಪ್ಪಲು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯವಾಗುವುದು – #cescomhassan

LEAVE A REPLY

Please enter your comment!
Please enter your name here