ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕಣತೂರು ಗ್ರಾಮ ಪಂಚಾಯಿತಿ PDO ರಂಗಸ್ವಾಮಿ ಲಂಚ ಪಡೆಯುತ್ತಿದ್ದಾಗ ACB ಬಲೆಗೆ 🚫

0

ಕಣತೂರು ಗ್ರಾಮದ ರವಿ ಎಂಬುವವರಿಗೆ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಮಂಜೂರಾಗಿದ್ದು ., 2ನೇ ಕಂತಿನ 31,500₹ ಬಿಡುಗಡೆ ಮಾಡುವುದಕ್ಕೆ ರಂಗಸ್ವಾಮಿ(PDO) 5000₹ ಲಂಚ ಭೇಡಿಕೆ ಇಟ್ಟು ,  3000₹ ಮೊದಲೇ ಪಡೆದಿದ್ದರು ಎನ್ನಲಾಗಿದೆ ., ಈ ವಿಷಯವಾಗಿ ಮೊನ್ನೆ ಹಾಸನ್ ನ್ಯೂಸ್ ಪ್ರಕಟಿಸಿದ್ದ ಫೋನ್ ನಂ. ಸಹಾಯ ರವಿ ACB ಗೆ ದೂರು ನೀಡಿ ಉಳಿದ 2,000₹ ಹಣ ಪಡೆಯುವಾಗ ACB ಬಲೆಗೆ RED HAND  ಸಿಕ್ಕಿರುವ ಘಟನೆ ನಡೆದಿದೆ

ಆರೋಪಿಯನ್ನು ಬಂಧಿಸಿರುವ ACB ಪೊಲೀಸರು ಮುಂದಿನ ಕ್ರಮ ಮುಂದಾಗಿದ್ದಾರೆ

ಇಂತಹ ಘಟನೆ ನಿಮ್ಮ ಸುತ್ತ ಮುತ್ತ ನಡೆಯುತ್ತಿದ್ದರೆ ಕರೆ ಮಾಡಿ 

ಸರ್ಕಾರಿ ಯಾವುದೇ ಇಲಾಖೆಯಲ್ಲಿ ‘ ಲಂಚ ಕೇಳಿದರೆ ದೂರು ನೀಡಿ’ ಹಾಸನ ಭ್ರಷ್ಟಾಚಾರ ನಿಗ್ರಹದ ದಳ(ACB) ಸ್ಥಿರ ದೂರವಾಣಿ ಸಂಖ್ಯೆ 0817 2266789 ಅಥವಾ DYSP ಮೊಬೈಲ್ ಸಂಖ್ಯೆ 9480806223 

ಹೆಚ್ಚು ಶೇರ್ ಮಾಡಿ ✅ ತೊಲಗಿಸಿ ಭ್ರಷ್ಟಾಚಾರ

Hassananews  ಸಖತ್ newzz ಮಗ

LEAVE A REPLY

Please enter your comment!
Please enter your name here