ಕರಾಟೆ ಚಾಂಪಿನಿಯನ್ ಶಿಪ್ – ಶ್ರೀಜಾ ಗೆ ಪ್ರಥಮ ಸ್ಥಾನ
24 ನೇ ಓಪನ್ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್ (11 ವರ್ಷದೊಳಗಿನ ವಿಭಾಗ) ನಲ್ಲಿ ಪ್ರಥಮ ಸ್ಥಾನ ಪಡೆದ ಹಾಸನದ ಶ್ರೀಜಾ.
ಶ್ರೀಜಾ.ಆರ್. ಹಾಸನ ಕೇಂದ್ರಿಯ ವಿದ್ಯಾಲಯದ 6 ನೇ ತರಗತಿ ವಿದ್ಯಾರ್ಥಿನಿ.
ಹಾಸನ ಪಿಡಬ್ಲ್ಯುಡಿ ಕ್ವಾಟ್ರಸ್ ವಾಸಿ ಸೀನಿಯರ್ ಜಿಯಾಲೊಜಿಸ್ಟ್ ಎಸ್. ಸುಧಾ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಹೆಚ್. ರಮೇಶ್ ದಂಪತಿ ಪುತ್ರಿ .
ಪ್ರಥಮ ಸ್ಥಾನ ಪಡೆದ ವಿಜೇತೆ ಶ್ರೀಜಾ ಗೆ ಪ್ರಶಸ್ತಿ, ಫಲಕ ವಿತರಿಸಿ ಶುಭಕೋರಿದ ಶಾಸಕ ಪ್ರೀತಂ ಗೌಡ.
ಒಕಿನವಾ ಕರಾಟೆ ಡು ಶೋರಿನ್ರ್ಯು ಶೊರಿನ್ ಕಾಯ್ ಆಯೋಜಿಸಿದ್ದ ಸ್ಪೋರ್ಟ್ಸ್
ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ಕರಾಟೆ ಸ್ಪರ್ಧೆ
ಶ್ರೀಜಾಗೆ ಗೈಡ್ ದೀಪಕ್ ರೆನ್ಷಿ ಮತ್ತು ತಂಡ ಮಾರ್ಗದರ್ಶನ ನೀಡಿತ್ತು