ಹಾಸನ ಫೆ.11 (ಹಾಸನ್_ನ್ಯೂಸ್ !, ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ವಸಂತ ಎಂಬ ವ್ಯಕ್ತಿ ಆನೆ ದಾಳಿಗೆ ಸಕ್ಕಿ ಮೃತ ಪಟ್ಟಿದ್ದು ಮೃತ ವ್ಯಕ್ತಿಯ ಕುಟುಂಬಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಇಂದು 2 ಲಕ್ಷದ ಪರಿಹಾರ ಚೆಕ್ ವಿತರಿಸಿದರು ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
Home FORREST NEWS HASSAN ಆನೆ ಹಾವಳಿಯಿಂದ ಮೃತಪಟ್ಟ ಸಕಲೇಶಪುರ ತಾಲ್ಲೂಕಿನ ವಸಂತ್ ಕುಟುಂಬಕ್ಕೆ DC ಕಛೇರಿ ಮುಂದೆಯೇ ಪರಿಹಾರ ಚೆಕ್...