#powershedulenews #hassan
ಜಯಂತಿಕಾಫಿ ವರ್ಕ್ಸ್, ಎಸ್.ಎಸ್, ಗ್ರಾನೈಟ್ಸ್, ಹೆಚ್.ಪಿ.ಸಿ.ಎಲ್, ಕ್ಲೆನೆ ಪ್ಯಾಕ್ಸ್, ಮತ್ತಿತರ ಕೈಗಾರಿಕಾ ಪ್ರದೇಶಗಳು, ಕೌಶಿಕ ಮಾರ್ಗದ ಪ್ರದೇಶಗಳು, ದೊಡ್ಡಬಸವನಹಳ್ಳಿ, ಕಾಚನಾಯಕನಹಳ್ಳಿ, ಸಮುದ್ರವಳ್ಳಿ, ನಾಗತಿಹಳ್ಳಿ ಹಾಗೂ ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ದಿನಾಂಕ 25.11.2020 ರಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 02:00 ಗಂಟೆಯ ವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲ.
– #cescom_hassan