ಪ್ರಶಾಂತ್ ಕೊಲೆ ಪ್ರಕರಣ : ವ್ಯವಹಾರಿಕ, ರಾಜಕೀಯ ಸೇರಿದಂತೆ ವಿವಿಧ ಆಯಾಮಗಳಿಂದ CID ಚುರುಕಿನ ತನಿಖೆ

0

ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಬೀಡು ಬಿಟ್ಟಿರುವ CID ತಂಡದ DSP, ಇನ್‌ಸ್ಪೆಕ್ಟರ್, 4ರಿಂದ5 ಸಿಬ್ಬಂದಿ , ನಗರ ಠಾಣೆಯ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಇವರು ಹಾಸನ ನಗರದಲ್ಲಿ ಇತ್ತೀಚೆಗಷ್ಟೇ ನಡೆದ ನಗರಸಭೆ ಜೆಡಿಎಸ್ ಸದಸ್ಯ ದಿ.ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ಈಗಾಗಲೇ ಬಂಧಿಸಿದ್ದು, ಇವರನ್ನು CID ತಂಡ ವಿಚಾರಣೆ ತೀವ್ರಗೊಳಿಸಿ. ತನಿಖೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮಂಗಳವಾರ ತೀವ್ರ ವಿಚಾರಣೆಗೊಳಪಡಿಸಿದ್ದಲ್ಲದೇ

CID ತಂಡ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅಲ್ಲದೇ , ಈ ಪ್ರಕರಣದಲ್ಲಿ ಕೊಲೆಯ ಮೊದಲ ಆರೋಪಿಯ ವೈಯಕ್ತಿಕ ಅಥವಾ ವ್ಯವಹಾರಿಕ, ಅಥವಾ ರಾಜಕೀಯ ಸೇರಿದಂತೆ ವಿವಿಧ ಆಯಾಮಗಳಲ್ಲು  ತನಿಖೆ ನಡೆಸುತ್ತಿದ್ದು .,  ಕೆಲವೇ ದಿನಗಳಲ್ಲಿ ಪ್ರಕರಣ ಸಂಬಂಧ ನಿಖರ ಸಂಕ್ಷಿಪ್ತ ತನಿಖಾ ವರದಿ ಸಾರ್ವಜನಿಕವಾಗಿ ಬಹಿರಂಗಗೊಳ್ಳಲಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here