ಆಗಿಲೆ ಒಂಟಿಮನೆ ಅರಬರೆ ಕಾವಲು ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

0
ಮಹಾರಾಷ್ಟ್ರ ದಿಂದ ಇಂದು ಹಾಸನ‌ನಗರಕ್ಕೆ ಆಗಮಿಸಿದ ಜೈನ ಗುರುಗಳು ಆಚಾರ್ಯ ಶ್ರೀ ಮೆಹೇಂದ್ರ ಸಾಗರ್ ಸುರಿಸ್ವರಜಿ ಮರಸಾಹೇಬ್ ಠಾಣ: 4 ಹಾಗೂ ಶ್ರೀ ರಾಜಪದ್ಮ ಸಾಗರ್ಜಿ ಮರಸಹೇಬ್ ಅವರನ್ನು ಬೇಟಿಯಾಗಿ ಆಶೀರ್ವಾದ ಪಡೆದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ , ಬಿಜೆಪಿ ಮುಖಂಡ ಪುನೀತ್ ಗೌಡ , ಪುರುಷೋತ್ತಮ್ ಗೌಡ, ಅಭಿ ನಾಹರ್ ಜೈನ್ ಇತರೆ ಜೈನ ಸಮುದಾಯ ಮುಖಂಡರು ಉಪಸ್ಥಿತಿ ಇದ್ದರು

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಜೆ ಗೌಡರ ನೇತೃತ್ವದಲ್ಲಿ ಹನುಮಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಗಿಲೆ ಒಂಟಿಮನೆ ಅರಬರೆ ಕಾವಲು ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರದೀಪ್ ಜಿಟಿ ಪುರುಷೋತ್ತಮ್ ಜಿಟಿ ಹನುಮಂತಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರ ಒಂಟಿಮನೆ ಸ್ವಾಮಿಗೌಡ ಆಗಿಲೆ ರಂಗೇಗೌಡ ಅರಬರ ಕಾವಲು ರಂಗಸ್ವಾಮಿ ಹಾಗೂ (ಹಾಸನ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಕಾರ್ಯಕಾರಣಿ ಸದಸ್ಯರಾದ ಸಂತೋಷ್ ಗೌಡ)

ಮಹಾರಾಷ್ಟ್ರ ದಿಂದ ಇಂದು ಹಾಸನ‌ನಗರಕ್ಕೆ ಆಗಮಿಸಿದ ಜೈನ ಗುರುಗಳು ಆಚಾರ್ಯ ಶ್ರೀ ಮೆಹೇಂದ್ರ ಸಾಗರ್ ಸುರಿಸ್ವರಜಿ ಮರಸಾಹೇಬ್ ಠಾಣ: 4 ಹಾಗೂ ಶ್ರೀ ರಾಜಪದ್ಮ ಸಾಗರ್ಜಿ ಮರಸಹೇಬ್ ಅವರನ್ನು ಬೇಟಿಯಾಗಿ ಆಶೀರ್ವಾದ ಪಡೆದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ , ಬಿಜೆಪಿ ಮುಖಂಡ ಪುನೀತ್ ಗೌಡ , ಪುರುಷೋತ್ತಮ್ ಗೌಡ, ಅಭಿ ನಾಹರ್ ಜೈನ್ ಇತರೆ ಜೈನ ಸಮುದಾಯ ಮುಖಂಡರು ಉಪಸ್ಥಿತಿ ಇದ್ದರು

ಹಾಸನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆಯವರ ಅಧ್ಯಕ್ಷತೆಯಲ್ಲಿ ಸಂಭಾವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ಧತೆ ಹಾಗೂ ಅನಾಥ ಮಕ್ಕಳ ಆರೈಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ಮತ್ತು ಸಮಾಲೋಚನೆ ನಡೆಸಲಾಯಿತು. ಕೋವಿಡ್ ಸೋಂಕಿತರಾದ ಮಕ್ಕಳ ಚಿಕಿತ್ಸೆಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಹಾಗೂ ಮಕ್ಕಳೊಂದಿಗೆ ಅವರ ತಾಯಂದಿರಿಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್, ಎನ್ ಐಸಿಯು, ಪಿಐಸಿಯು, ವೆಂಟಿಲೇಟರ್ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಕ್ಕಳ ತಜ್ಞರ ಕೊರತೆಯಾಗಬಾರದು. ನಮ್ಮ ಇಲಾಖೆ ವತಿಯಿಂದ ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳ ಗುರುತಿಸಿದ್ದು, ಸಿದ್ಧತೆ ನಡೆಯುತ್ತಿದೆ. ಅಪೌಷ್ಟಿಕ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ,
ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರು

LEAVE A REPLY

Please enter your comment!
Please enter your name here