ಕಳೆದ ಹಲವು ದಿನಗಳಿಂದ ಹಾಸನದಲ್ಲಿ ನಿರಂತರ ಮಳೆ ಮನೆ ಮೇಲೆ ಬಿದ್ದ ಬೃಹತ್ ಮರ

0

ಹಾಸನ / ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಹಳ್ಳಿಗದ್ದೆ ಗ್ರಾಮದ ಆಕಾಶ್ ಎಂಬುವವರ ಮನೆ ಮೇಲೆ 4 ದಿನದಿಂದ ಬೀಳುತ್ತಿರುವ ಮಳೆ-ಗಾಳಿ ಮಳೆಯಿಂದಾಗಿ ಮನೆಯ ಹಿಂಭಾಗದಲ್ಲಿದ್ದ ಬಾರಿ ಗಾತ್ರದ ಮರ ಮನೆ ಮೇಲೆ ಬಿದ್ದಿದೆ
• ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಇಲ್ಲ
•  ಘಟನೆಯಿಂದ ಆಕಾಶ್ ಮನೆಯ ಮೇಲ್ಚಾವಣಿ ನೆಲಸಮಗೊಂಡಿದೆ

• ಹಾಸನ ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಬಹುತೇಕ ನಿರಂತರ ಮಳೆ ಸಕಲೇಶಪುರ ತಾಲ್ಲೂಕಿನಲ್ಲಿ ಸುರಿಯುತ್ತಿದೆ
• ಮೊನ್ನೆ ಭಾನುವಾರ ರಾತ್ರಿ ಮಳೆ / ಗುಡುಗು / ಬಾರಿ ಗಾಳಿ ಸಹಿತ ಯಸಳೂರು ಹೆತ್ತೂರಲ್ಲಿ ಸುರಿದ ಮಳೆಗೆ ಭಾನುವಾರ ರಾತ್ರಿ ಘಟನೆ ಸಂಭವಿಸಿದೆ

• ಇನ್ನು ಹಲವು ದಿನಗಳು ಮಳೆ ಸಂಭವವಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ

LEAVE A REPLY

Please enter your comment!
Please enter your name here