ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ಮುಂದೆ ನಿಂತ ಸಹಸ್ರಾರು ಗ್ರಾಹಕರು ,
ಬ್ಯಾಂಕ್ ಸಿಬ್ಬಂದಿ ಗಳು ದಯವಿಟ್ಟು ಇದರ ಬಗ್ಗೆ ಗಮನವಹಿಸಿ ಟೋಕನ್ ವ್ಯವಸ್ಥೆ / ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಅಂತರ ಕಾಪಾಡಿಕೊಂಡು ನಿಲ್ಲಲು ಜಾಗೃತಿ ಮೂಡಿಸಬೇಕಿದೆ .,
ನಮ್ಮ ಹಳ್ಳಿ ಮುಗ್ದ ಜನಗಳಿಗೆ ಕೊರೋನಾ ಅಬ್ಬದಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ #stayhomestaysafe #socialdistancing #canarabank #covidupdateshassan @namma_ramnathpura