ಮಾಜಿ ಶಾಸಕ ದಿವಂಗತ ಲಕ್ಷ್ಮಣಯ್ಯ ರವರ ಮಗ ನಿಧನ(ಸಕಲೇಶಪುರ)

0

ಸಕಲೇಶಪುರ: ತಾಲೂಕಿನ ಮಾಜಿ ಶಾಸಕ ದಿವಂಗತ ಲಕ್ಷ್ಮಣ ಯ್ಯ ರವರ ಮಗ ಕಾಂಗ್ರೆಸ್ ಮುಖಂಡ ಬನವಾಸೆ ಹಿತೈಷಿರವರು (51) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ನಿಂದ ನಿಧನರ.😭

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬನವಾಸೆಯವರಾದ ಹಿತೈಷಿ ಸರಳ ಸಜ್ಜನ ವ್ಯಕ್ತಿ ಯಾಗಿದ್ದರು ಎಂದು ಸಕಲೇಶಪುರ ಕ್ಷೇತ್ರದಿಂದ ಕಳೆದ ಬಾರಿ ಆಕಾಂಕ್ಷಿಯಾಗಿದ್ದರು. ಸಜ್ಜನ ವ್ಯಕ್ತಿಯೊಬ್ಬರು ಮರೆಯಾಗಿರೋದು ಬೇಸರ ತಂದಿದೆ ಎಂದ ಅಭಿಮಾನಿ ಬಳಗ

LEAVE A REPLY

Please enter your comment!
Please enter your name here