ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆದೇಶದಂತೆ ಐದು ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾಂಗ್ರೆಸ್ , ಮೂರನೇ ದಿನವಾದ ಇಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ಈ ಸಂದರ್ಭದಲ್ಲಿ
ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ H. B ಭಾಸ್ಕರ್, ಕಾರ್ಯದರ್ಶಿಗಳಾದ ಗದ್ದು ಲೋಕೇಶ್ ಪ್ರಚಾರ ಸಮಿತಿ ಅಧ್ಯಕ್ಷರಾದ ಸಣ್ಣಸ್ವಾಮಿ ಕೆಪಿಸಿಸಿ ರಾಜ್ಯ ಸಂಚಾಲಕರು ಅಲ್ಪಸಂಖ್ಯಾತರ ವಿಭಾಗದ ಫಾರೂಕ್, ಯೂತ್ ಅಧ್ಯಕ್ಷರಾದ ನದೀಂ, ಹೆತ್ತೂರ್ ಅರವಿಂದ್, ಅಜಿತ್, ಶಣ್ಮುಖ ಕಿರಣ್ ಬಿಳಿದಾಳೆ, ಕೃಷ್ಣಪ್ರಸಾದ್, ರಾಧಾಕೃಷ್ಣ, ನಾಗಣ್ಣ, ಗೌರಮ್ಮ, ಸುಬ್ರಹ್ಮಣ್ಯ,ಪೋನಪ್ಪ ಸುಬ್ರಹ್ಮಣ್ಯ , ಮಂಜು, ಪುಟ್ಟೇಗೌಡ, ಚಂದ್ರಶೇಖರ್ ,ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ H B ಭಾಸ್ಕರ್ , ಕೆಪಿಸಿಸಿ ರಾಜ್ಯ ಸಂಯೋಜಕರು ಅಲ್ಪಸಂಖ್ಯಾತರ ವಿಭಾಗದ ಫಾರೂಕ್ ಹಾಗೂ
ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು