15 ಲಕ್ಷ ವೆಚ್ಚದಲ್ಲಿ 10 ಐ.ಸಿ.ಯು ಬೆಡ್ ಗಳ ಕೊಠಡಿಯನ್ನು ಸಿದ್ದತೆ

0

ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಕ್ರಾಫರ್ಡ್ ಆಸ್ಪತ್ರೆ ಹಾಗೂ

ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ 10 ಐ.ಸಿ.ಯು ಬೆಡ್ ಗಳ ಕೊಠಡಿಯನ್ನು ಸಿದ್ದತೆ ಮಾಡಲಾಗಿದ್ದು ಇದರಿಂದ ತಾಲ್ಲೂಕಿನ ರೋಗಿಗಳಿಗೆ ಅನುಕೂಲವಾಗಲಿದೆ. ಲಯನ್ಸ್ 317 ಡಿ ರಾಜ್ಯಪಾಲ ಸಂಜೀತ್ ಶೆಟ್ಟಿ , ತಾಲೂಕು ಲಯನ್ಸ್ ಸಂಸ್ಥೆ

ಅಧ್ಯಕ್ಷ ಜಯಶಂಕರ್, ಕಾರ್ಯದರ್ಶಿ ವಿಶ್ಬನಾಥ್, ಪದಾಧಿಕಾರಿಗಳಾದ ಪ್ರಸನ್ನ ಕುಮಾರ್,ಡಾ.ನವೀನ್ ಚಂದ್ರ ಶೆಟ್ಟಿ, ಬಬಿತಾ ವಿಶ್ಬನಾಥ್,ಕ್ರಾಫರ್ಡ್ ಆಸ್ಪತ್ರೆಯ ವೈದ್ಯರುಗಳಾದ ಡಾ.ಅರುಣ್, ಡಾ.ರತ್ನಾಕರ ಕಿಣಿ, ಡಾ.ಮಧುಸೂದನ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here