ಹಾಸನ : ಜರ್ಮನಿಯಲ್ಲಿ ಇದೇ ಜುಲೈ 28ರಿಂದ ಆಗಸ್ಟ್ 5ರವರೆಗೆ ನಡೆಯುವ ಕುಬ್ಜರ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಅರಕಲಗೂಡು ತಾಲ್ಲೂಕಿನ ಕೆ.ಆರ್.ಶಾಂತಕುಮಾರ್ 100 ಮತ್ತು 50 ಮೀ. ಓಟದ ಸ್ಫರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಅವಕಾಶ ದೊರಕಿದರೆ
ಬೊಸಿಯಾ (ಚೆಂಡಾಟ) ಕ್ರೀಡೆಯಲ್ಲಿ ಭಾಗವಹಿಸುವ ಆಸಕ್ತಿಯೂ ಅವರಿಗಿದೆ , ಆದರೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ₹2.5 ಲಕ್ಷ ವೆಚ್ಚವಾಗುತ್ತಿದೆ. ಸರ್ಕಾರದಿಂದಲೂ ನೆರವು ದೊರೆತಿಲ್ಲ. ₹1 ಲಕ್ಷ ಸಾಲ ಮಾಡಿ ಪ್ರವೇಶಧನ ಪಾವತಿಸಿದ್ದೇನೆ. ಉಳಿದ ಹಣವನ್ನು ಹೊಂದಿಸಲು ಮತ್ತೆ ಸಾಲದ ಮೊರೆ ಹೋಗಬೇಕಾಗಿದೆ’ ಅದಾಗಲೇ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ
ಜುಲೈ 1ರಿಂದ ಆರಂಭವಾಗಿರುವ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. , ಆದರೆ 2017ರ ಕ್ರೀಡಾಕೂಟದ 100 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು . ಆಗ ₹2 ಲಕ್ಷ ಸಾಲಕ್ಕಾಗಿ ಪತ್ನಿಯ ಆಭರಣಗಳನ್ನು ಅಡವಿಟ್ಟಿದ್ದು, ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದರೂ,
ಈ ವರೆಗೆ ನೀಡಿಲ್ಲ’ ಎಂದು ಅಳಲು ತೋಡಿಕೊಂಡರು. ಅವರ ಸಂಪರ್ಕಿಸಲು ಫೋ ಸಂಖ್ಯೆ: 9901238902 ., ನಿಮ್ಮಿಂದಾದ ಸಹಾಯ ಮಾಡಬಹುದು.