ಹಾಸನ : (ಹಾಸನ್_ನ್ಯೂಸ್) !, NEWS FLASH !, ” ದೇವರ ಆಶೀರ್ವಾದ ಪ್ರಕೃತಿ ಮಾತೆಯ ಅನುಗ್ರಹ ದಿಂದ ಮತ್ತು ನಾಡಿನ ಜನತೆಯ ಆರೈಕೆಯಿಂದ ಶತಾಯುಷಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ….
ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿದ ನಂತರ ಮೊದಲಿಗೆ ನನ್ನ ಮಗ ಉಮೇಶನನ್ನು ಕರೆಯಿರಿ ಕರೆಯಿರಿ ಎಂದ ತಿಮ್ಮಕ್ಕ …..
ಅದೆಷ್ಟು ಪ್ರೀತಿ ತಾಯಿ ಈ ನಿನ್ನ ಮಗನ ಮೇಲೆ ” – ವನಸಿರಿ ಉಮೇಶ್ (ಬೇಲೂರು) *ಸಾಲು ಮರ ತಿಮ್ಮಕ್ಕನ ದತ್ತು ಪುತ್ರ!!