ಹಾಸನ ಮತ್ತು ಸಕಲೇಶಪುರ ದಲ್ಲಿ ಹೊಸ “ಮೋರ್” ಸೂಪರ್ ಮಾರ್ಕೆಟ್ ತೆರೆದಿದ್ದು ಈ ಕೆಳಕಂಡ ವಿಭಾಗದಲ್ಲಿ ಕೆಲಸ ಖಾಲಿ ಇದೆ ನೋಡಿ 👇

2

ಬೇಕಾಗಿದ್ದಾರೆ!

ಸಕಲೇಶಪುರ, ಬಿ.ಎಂ.ರಸ್ತೆ, ಸರಸ್ವತಿ ಪುರಂನಲ್ಲಿ ಹೊಸದಾಗಿ ಆರಂಭಗೊಳ್ಳುವ ಮೋರ್ ಸೂಪರ್ ಮಾರ್ಕೆಟ್‌ಗೆ ಕೆಲಸ ಮಾಡಲು ಯುವಕ/ಯುವತಿಯರು ಬೇಕಾಗಿದ್ದಾರೆ. ಸ್ಥಳೀಯರಿಗೆ ಆದ್ಯತೆ ವಯಸ್ಸು: 18 ರಿಂದ 30 ವರ್ಷ. ಆಕರ್ಷಕ ಸಂಬಳ ಇರುತ್ತದೆ.

ಸಂದರ್ಶನದ ಸ್ಥಳ: ಮೋರ್ ಸೂಪರ್ ಮಾರ್ಕೆಟ್ ಹಾಸನ ಜಿಲ್ಲಾ ಕ್ರೀಡಾಂಗಣ ಹತ್ತಿರ, ಕೃಷ್ಣ ಬೇಕರಿ ಬಳಿ, ಎಂ.ಜಿ.ರೋಡ್, ಹಾಸನ.

9606053391, 9606053384, 9900666489, 9964090555

2 COMMENTS

LEAVE A REPLY

Please enter your comment!
Please enter your name here