ಎಸ್ಎಸ್ಎಲ್ ಸಿ ಪಿಯು ಹಾಗೂ ಡಿಗ್ರಿ ಡಬಲ್ ಡಿಗ್ರಿ ಆದ ಹಾಸನ ಜಿಲ್ಲೆಯ ಅಭ್ಯರ್ಥಿಗಳಿಗೆ ಕೆಲಸ ಖಾಲಿ ಇದೆ ನೋಡಿ

0

ಬೇಕಾಗಿದ್ದಾರೆ

ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡಲು SSLC, PUC, B.Com, BBA, BA, MA, MSW ಆದ ಅಭ್ಯರ್ಥಿಗಳು ಬೇಕಾಗಿದ್ದಾರೆ, ಊಟ-ವಸತಿ ಸೌಲಭ್ಯದೊಂದಿಗೆ ಆಕರ್ಷಕ ವೇತನ ಒದಗಿಸಲಾಗುವುದು ಎಂದು ಭುವನೇಶ್ವರಿ ಅಸೋಸಿಯೇಷನ್ ಹಾಸನ ತಿಳಿಸಿದೆ . ಆಸಕ್ತರು 7975779330 ಗೆ ವಾಟ್ಸಾಪ್ ಮೂಲಕ ರೆಸ್ಯೂಮ್ ಅರ್ಜಿಸಲ್ಲಿಸಲು ಸೂಚಿಸಿದೆ. ಇಲ್ಲಿ ಕೆಲಸ ಸೇರಲು ಯಾರಿಗೂ ಯಾವುದೇ ಆರಂಭಿಕ ಶುಲ್ಕ ಕೊಡಬೇಕು ಎಂದಿಲ್ಲ ನಿಮ್ಮ ಪ್ರತಿಭೆಗೆ ತಕ್ಕಂತೆ ಕೆಲಸ ಸಿಗಲಿದೆ ., • SSLC ಆದವರಿಗೆ ಫೀಲ್ಡ್ ವರ್ಕ್ ಕೆಲಸ ಇರುವುದು • ಡಿಗ್ರಿ , ಡಬಲ್ ಡಿಗ್ರಿ ಆದವರಿಗೂ ಕಛೇರಿ ಕೆಲಸ ಖಾಲಿ ಇರುತ್ತದೆ .

#jobupdateshassan #ಉದ್ಯೋಗಮಾಹಿತಿಹಾಸನ

LEAVE A REPLY

Please enter your comment!
Please enter your name here