ರಾಮನಗರ ಪ್ರವಾಹ ಪೀಡಿತ ಜನರಿಗೆ SDI HASSAN ಸಹಾಯ

0

ರಾಮನಗರ ಪ್ರವಾಹ ಪೀಡಿತ ಜನರಿಗೆ  SDI HASSAN ZONE ಸುನ್ನಿ ದಾವತೆ ಇಸ್ಲಾಮಿ ಪ್ರವಾಹ ಪೀಡಿತ ಸಹಾಯ ತಂಡ ಹಾಸನದಿಂದ ರಾಮನಗರಕ್ಕೆ ಹೋಗಿ ಹಾಸನ ನಗರದಲ್ಲಿ ಸಂಗ್ರಹಿಸಿದ ದೇಣಿಗೆ ಹಣದಿಂದ ಆಹಾರ ಸಾಮಗ್ರಿ, ಸಿದ್ದ ಉಡುಪು,ಚಾಪೆ,ಅಗತ್ಯ ವಸ್ತುಗಳನ್ನು ಪ್ರವಾಹದಲ್ಲಿ ಸಂಕಷ್ಟಕ್ಕೆ ಒಳಗೊಂಡ ಕುಟುಂಬಗಳಿಗೆ ನೇರವಾಗಿ ಮನೆಗೆ ಭೇಟಿ ನೀಡಿ ಸಮಾಗ್ರಿಗಳನ್ನು ತಲುಪಸಿದ್ದಾರೆ

ಸುನ್ನಿ ದಾವತೆ ಇಸ್ಲಾಮಿ ಹಾಸನ ಸಂಘಟನೆಯ ಕಾರ್ಯಕರ್ತರಾದ ಸೈಯದ್ ಖದೀರ್,ಇಮ್ರಾನ್,ಜಾಫ್ಫರ್,ಸಾಧಿಕ್,ಇರ್ಫಾನ್ ಉಪಸ್ಥಿತರಿದ್ದರು
ಹಾಗೂ ಸೈಯದ್ ಇರ್ಫಾನ್,ಶಿರಾಜ್,ರಹ್ಮಾತ್, ಜಮೀರ್,ಆಸೀಫ್,ಯಾಸಿರ್,ಶಾನ್,ಅನ್ಸರ್,ಜಾಬೀರ್, ಮೊಹಸಿನ್ ಇವರಿಗೆ ಧನ್ಯವಾದಗಳು

LEAVE A REPLY

Please enter your comment!
Please enter your name here