ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲರಾದ ಶ್ರೀಮತಿ.ಸುಕನ್ಯಾ (ಎಸ್.ಎಂ ಆನಂದ್ – ವಕೀಲರು, ಮಾಜಿ ಶಾಸಕರು ರವರ ಮಗಳು ) ಅವರ ಹಾಸನದ ನಿವಾಸಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಶ್ರೀಯುತ.ಡಿ.ಕೆ.ಶಿವಕುಮಾರ್ ರವರು ಆತ್ಮೀಯ ಭೇಟಿ ನೀಡಿದರು ಈ ಸಂದರ್ಭದಲ್ಲಿ
ಕೆಪಿಸಿಸಿ ಕಾರ್ಯಧ್ಯಕ್ಷರಾದ ಶ್ರೀಯುತ.ದೃವನಾರಾಯಣ್,ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾದ ಶ್ರೀಮತಿ. ಪುಷ್ಪ ಅಮರಾನಾಥ್ ರವರು,
ಯೂಥ್ ಕಾಂಗ್ರೆಸ್ ಶ್ರೀಯುತ.ಮೊಹಮ್ಮದ್ ಹ್ಯಾರಿಸ್ ನಲ್ಪಡ್, nsui ಮಾಜಿ ರಾಜ್ಯಾಧ್ಯಕ್ಷರಾದ ಶ್ರೀಯುತ.ಮಂಜುನಾಥ್ ರವರು ಹಾಗೂ
ಇತರ ರಾಜ್ಯ – ಜಿಲ್ಲಾ ಮುಖಂಡರು ಭೇಟಿ ನೀಡಿದ ಸಂದರ್ಭ..
( ಫೋಟೋ : ರಾಜ್ಯಾಧ್ಯಕ್ಷರ ಜೊತೆ ಎಸ್ ಎಂ ಆನಂದ್ ಮಾಜಿ ಶಾಸಕರು ರವರ ಧರ್ಮಪತ್ನಿ ಧನಲಕ್ಷ್ಮೀ, ಮಗಳು ಸುಕನ್ಯಾ )