ಇಂದು (5May2021) ಕಂಡ ಸನ್ನಿವೇಷ (ಊಟ ದಾನ ಮಾಡುವ ಫೋಟೋಗಳ 📸 ನಾವು ಸೆರೆ ಹಿಡಿಯುವುದಿಲ್ಲ ) ಲಾಕ್ ಡೌನ್ ಇಂದ ನಿರ್ಗತಿಕರು/ನಿರಾಶ್ರಿತರು ಬಡವರು ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು .,
ಅವರ ಅಳಲು : ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು. ನಮ್ಮ ಹಾಸನ್ ನ್ಯೂಸ್ ತಂಡದ ವತಿಯಿಂದ ಇಂದು 100 ಜನರ ಹಸಿವು ನೀಗಿಸುವ ಕೆಲಸ ಮಾಡಲಾಯಿತು.
ಹಾಗೂ 100 ಮಾಸ್ಕ್ ಕೊಡಲಾಯಿತು ಹಾಗೆ ಎಲ್ಲರಲ್ಲೂ ಕೇಳಿಕೊಳ್ಳುವುದೇನೆಂದರೆ ಲಾಕ್ ಡೌನ್ ಮುಗಿಯುವವರೆಗೂ ಒಬ್ಬರಲ್ಲ ಒಬ್ಬರು ಇಂತಹ ನಿಮ್ಮ ಕೈಲಾದ ಅಹಾರ ತಲುಪಿಸುವ ಕೆಲಸ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. 🙏
ಕೊರೊನಾಗಿಂತಲೂ ಭೀಕರವಾದ ಕಾಯಿಲೆಯೆಂದರೆ ಹಸಿವು ದಯವಿಟ್ಟು ಆದಷ್ಟು ಹಸಿವು ನೀಗಿಸಿ ಪುಣ್ಯಕಟ್ಟಿಕೊಳ್ಳಿ 🙏 #teamhassannews #covidupdateshassan