ಶ್ರೀ H.P. ರವಿನಂದನ್ ಹಾಸನ ನಗರ ವಾಸಿಯಾಗಿದ್ದು ಆರ್ಯ ವೈಶ್ಯ ಯುವಜನ ಸಂಘ ಮತ್ತು ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರು ಮತ್ತು ಇವರ ತಂಡ ಸೇವೆ ಸಲ್ಲಿಸುತ್ತಿದೆ , ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ
ಇವರು ತಮ್ಮ ಸ್ನೇಹಿತರೊಡನೆ ಕಳೆದ ವರ್ಷ ಕರೋನಾ ಸಂದರ್ಭದಲ್ಲಿ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಜನರ ಸೇವೆ ಮಾಡಿದ್ದರು.,
ಅಂತೆಯೇ ಈ ವರ್ಷ ಈದಿನ (13MAY3021) ರ ವರೆಗೂ ಕಳೆದ 12 ದಿನದಿಂದ ರವಿ ಮತ್ತು ತಂಡ ನಿರಂತರವಾಗಿ ನಿರಾಶ್ರಿತರ ನೆರವಿಗೆ ಧಾವಿಸಿ ಮಧ್ಯಾಹ್ನ / ರಾತ್ರಿ ಊಟ , ಬಿಸ್ಕತ್ ವ್ಯವಸ್ಥೆ ಮಾಡುವ ಮೂಲಕ ಮಾನವೀತೆ ಮೆರೆದಿದ್ದಾರೆ .,
ಇಂದು ಹಾಸನ್ ನ್ಯೂಸ್ ತಂಡಕ್ಕೆ ಕರೆ ಮಾಡಿದ ಅವರು ಈಗಾಗಲೇ ಕಳೆ ದೆರಡು ಮೂರು ದಿನಗಳಿಂದ ಹಲವು ಇತರೆ ಸಂಘಟನೆಗಳು ಮುಂದೆ ಬಂದು ಹಸಿವು ಮುಕ್ತ ಹಾಸನಕ್ಕೆ ಮುಂದೆ ಬರುತ್ತಿದ್ದು .,
ನಾವು ಕೊಡುತ್ತಿದ್ದ ದಿನದ 100 ಊಟದಲ್ಲಿ ಊಟ ಉಳಿಯುತ್ತಿದ್ದು ., ಹಲವು ಇತರೆ ಸ್ನೇಹಿತರು , ಸಂಘಟನೆಗಳು ,
ಜನ ಪ್ರತಿನಿಧಿಗಳು ತಮ್ಮ ಸಹಾಯ ಹಸ್ತ ಚಾಚುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು !!
ವೃತ್ತಿಯಲ್ಲಿ ಸಿಮೆಂಟ್ ಉದ್ಯಮ ನಡೆಸುತ್ತಿದ್ದು ., ಹಾಸನದಲ್ಲಿ ಹಲವು ಸಮಾಜಿಕ ಕಳಕಳಿ ವಿಷಯ ಬಂದಾಗಲೆಲ್ಲ ಫ್ರಂಟ್ ಲೈನ್ ನಲ್ಲಿ ನಿಂತು ಕೆಲಸ ಮಾಡುವ ಉತ್ಸಾಹ ತೋರುವ ಇಂತಹ ಸಾರ್ವಜನಿಕರ ಹಲವು ಯುವಕರಿಗೆ ಮಾದರಿ
ಹಾಸನ ಜನತೆಯ ಪರವಾಗಿ ರವಿ ಮತ್ತು ತಂಡಕ್ಕೆ ಕೃತಜ್ಞತೆ ಗಳು