ಹಾಸನ ನಗರದ ಚನ್ನಪಟ್ಟಣ ಬಡಾವಣೆಯ VRL ಕಛೇರಿ ಹಿಂಭಾಗದ ರಸ್ತೆ

0

ಹಾಸನ ನಗರದ ಚನ್ನಪಟ್ಟಣ ಬಡಾವಣೆಯ VRL ಕಛೇರಿ ಹಿಂಭಾಗದ ರಸ್ತೆಯಲ್ಲಿ ಯುಜಿಡಿ ಕೆಲಸ ಮುಗಿದು ಗುಂಡಿ ಮುಚ್ಚಿದ್ದು ಮಳೆಗಾಲವಾದ್ದರಿಂದ ರಸ್ತೆ ಮದ್ಯೆ ಮಣ್ಣು ಇದೀಗ ತೀರಾ ತಳಮಟ್ಟದಲ್ಲಿ ಕುಸಿದಿದ್ದು ಸಂಬಂಧಿಸಿದ ಅಧಿಕಾರಿಗಳು

ಇಲ್ಲಿ ತಾತ್ಕಾಲಿಕವಾಗಿ ಮಣ್ಣು ಮುಚ್ಚಿ ಸಮತಟ್ಟಾದ ರಸ್ತೆ ನಿರ್ಮಿಸಿ ರಸ್ತೆ ಸಂಚಾರಕ್ಕೆ ಅನುವು‌ಮಾಡಿಕೊಡ ಬೇಕೆಂದು ಸ್ಥಳೀಯರು ಈ ಮೂಲಕ ವಿನಂತಿಸಿರುತ್ತಾರೆ ., ಮಳೆಗಾಲ ಮುಗಿದ ಕೂಡಲೇ ಡಾಂಬರೀಕರಣ/ಕಾಂಕ್ರೀಟೀಕರಣ ಗೊಳಿಸಿ ವ್ಯವಸ್ಥಿತವಾಗಿ ಓಡಾಡಲು ಅವಕಾಶ ಮಾಡಿಕೊಡ ಬೇಕಾಗಿದೆ.

LEAVE A REPLY

Please enter your comment!
Please enter your name here