ಹಾಸನ ನಗರಸಭಾ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚುವ ಕೆಲಸಕ್ಕೆ ಚುರುಕು ; ಅಂಗವೈಕಲ್ಯತೆ ಬದಿಗೊತ್ತಿ ರಸ್ತೆ ಡಾಂಬರೀಕರಣ ಮಾಡುತ್ತಿರುವ ಹಾವೇರಿ ಮೂಲದ ಸ್ವಾಭಿಮಾನಿ ಕಾರ್ಮಿಕ!!

0

ಹಾಸನ ನಗರಸಭಾ ವ್ಯಾಪ್ತಿಯ ಎಲ್ಲಾ ರಸ್ತೆ ಗಳಲ್ಲಿ ಬಿದ್ದಿರುವ   ಗುಂಡಿಗಳನ್ನು  ಮುಚ್ಚುವ ಕೆಲಸಕ್ಕೆ ಚುರುಕು : 

ವಾರ್ಡ್ ನಂ.4, ಕೆನರಾ ಬ್ಯಾಂಕ್‌ ರಸ್ತೆ ಕಾಮಗಾರಿ , ಅದೇನಪ್ಪ ವಿಶೇಷ ಇಲ್ಲಿ ಅಂದರೆ ; ಇಲ್ಲೊಬ್ಬ ಸ್ವಾಭಿಮಾನಿ ಅಂಗವಿಕಲರೊಬ್ಬರು , 

ಇಂದು ಹಾಸನ ನಗಸಭೆಯ ವಾರ್ಡ್ ನಂ. 4 ರಲ್ಲಿ ರಸ್ತೆ ಕೆಲಸ ನಡೆಯುವಾಗ , ತನ್ನ ಹೊಟ್ಟೆ ಪಾಡಿಗೋಸ್ಕರ ಈ ಅಂಗವಿಕಲ ಕಾರ್ಮಿಕ ಹಾವೇರಿಯಿಂದ ಹಾಸನಕ್ಕೆ ಬಂದು ಕೆಲಸ ಮಾಡುತ್ತಿರುವುದು,

ಕೈಕಾಲು ಎಲ್ಲಾ ಸರಿಯಿದ್ದು, ಬೇರೆಯವರ ದುಡಿಮೆ ಮೇಲೆ ಅವಲಂಬಿತವಾಗಿರುವ ಎಷ್ಟೋ ಜನರಿಗೆ ಈತ ನಿಜಕ್ಕು ಮಾದರಿ ಕಣ್ರೀ !, ನಾಳೆ ದಿನ ನಿಮ್ಮ ಮನೆಯ ಮುಂದೆ ಇರೋ ರಸ್ತೆ ಗುಂಡಿ ಮುಚ್ಚಲು ಬರಬಹುದು ., ಮರೆಯದೇ ಇವರಿಗೊಂದು ಸಲ್ಯೂಟ್ ಒಡೆದು ಪ್ರಶಂಸಿಸಿ !!  ,

ಕೆಲಸ ಮಾಡದೇ ಸೋಂಬೇರಿಗಳು , ಇನ್ನು ಪಬ್ ಜಿ , ಫ್ರೀ ಫಯರ್ , ಕ್ಯಾಂಡ್ ಕ್ರಶ್ ನಂತಹ ಮುಳುಗಿರುವ ಈಗಿನ ಯುವ ಪೀಳಿಗೆ ಒಂದೆಡೆ ,

ಕೈಕಾಲು ಸರಿ ಇದ್ದರು ಭಿಕ್ಷೆ ಬೇಡಿ ತಿನ್ನುವರಿಗೆ ತಿಳಿಯುವಂತೆ ಶೇರ್ ಮಾಡಿ !! ☑

LEAVE A REPLY

Please enter your comment!
Please enter your name here