ಇಂದು ಬೆಳ್ಳಂಬೆಳಗ್ಗೆ ಆನೆ ತುಳಿತಕ್ಕೆ ಮತ್ತೊಂದು ಜೀವ ಬಲಿ !!

0

ಹಾಸನ ಜಿಲ್ಲೆಯಲ್ಲಿ !, ಅತಿಯಾಯ್ತು ಕಾಡಾನೆ ಮಾನವನ ನಡುವಿವ ಸಂಘರ್ಷ
•ಜಿಲ್ಲೆಯಲ್ಲಿ ಕಾಡಾನೆಗೆ ಮತ್ತೊಂದು ಬಲಿ
•ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೆಹಳ್ಳಿ ಹೋಬಳಿ ಲಕ್ಕುಂದ ಬಳಿಯ ‘ ಸಾಲ್ಡಾನ ತೋಟದಲ್ಲಿ ವಾಚ್ ಮನ್ ಆಗಿ‌ ಕಾಯಕ ನಿರ್ವಹಿಸುತ್ತಿದ್ದ ಅಸ್ಸಾಂ ಮೂಲದ ರಾಜು(36ವರ್ಷ), ಇಂದು ಮುಂಜಾನೆ 8AM ರ ಸುಮಾರಿಗೆ ಕಾಡಾನೆ ದಾಳಿಗೆ ಸಾವು, ಮೃತ ಪಟ್ಟ ದುರ್ಧೈವಿ ಹೆಂಡತಿ , ಇಬ್ಬರು ಮಕ್ಕಳನ್ನು ಅಗಲಿದ್ದಾರೆ

Dropped pin
Near Hassan, Karnataka 573127
https://maps.app.goo.gl/eLDHiMQ1XN4haP398

LEAVE A REPLY

Please enter your comment!
Please enter your name here