ಶ್ರೀ ಜೇನುಕಲ್ಲುಸಿದ್ದೇಶ್ವರಸ್ವಾಮಿ, ಶ್ರೀ ಕ್ಷೇತ್ರ ಯಾದಾಪುರ
. ಸಮಸ್ತ ಭಕ್ತ ಮಹಾಶಯರಲ್ಲಿ ವಿನಂತಿ. ಕರೋನವೈರಸ್ ಅಲೆಯು ರಾಜ್ಯದ ತುಂಬಾ ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರದ ಆದೇಶದಂತೆ ಶ್ರೀಯವರ ಬೆಟ್ಟ ಮತ್ತು ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ದಿನಾಂಕ 27-4-2021ರಿಂದ 29-04-2021ರವರೆಗೆ ನಡೆಯಬೇಕಾಗಿದ್ದ ಹುಣ್ಣಿಮೆ ಕಟ್ಟಳೆ, ಜಾತ್ರಾ ಉತ್ಸವಗಳು ಮತ್ತು ಮಹಾ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ಮುಂದಿನ ಆದೇಶದವರೆಗೂ ಸಮಸ್ತ ಭಕ್ತಾದಿಗಳು ಯಾರೂ ಸಹ ಶ್ರೀಯವರ ಕ್ಷೇತ್ರಕ್ಕೆ ಬರಬಾರದಾಗಿ ವಿನಂತಿ.