ಬೆಂಚ್ಪ್ರೆಸ್ ಚಾಂಪಿಯನ್ಶಿಪ್ ಮಹಿಳಾ ವಿಭಾಗದಲ್ಲಿ ಹಾಸನದ ಭೂಮಿಕಾ ಸ್ಟ್ರಾಂಗ್ ವುಮೆನ್ ಮೆನ್ ಬಿರುದು
ಹಾಸನ ಜಿಲ್ಲಾ ಕಸಪಾ ಭವನದಲ್ಲಿ ಜಿಲ್ಲಾ ಕಸಪಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಮಹಿಳಾ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ಶಿಫ್ ಭೂಮಿಕಾ ಮಹಿಳಾ ವಿಭಾಗದಲ್ಲಿ ಸ್ಟ್ರಾಂಗ್ ವುಮನ್ ಬಿರುದು ಪಡೆದರು.,
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ಹಾಸನ ಜಿಲ್ಲಾ ಫವರ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಇದೇ ಮೊದಲಬಾತಿಗೆ ಆಯೋಜಿಸಿದ್ದ ಬೆಂಚ್ ಫ್ರೆಸ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ
70 ಮಂದಿ ಪುರುಷರು ಹಾಗೂ 10 ಮಂದಿ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ವಿವಿಧ ವಿಭಾಗಳಲ್ಲಿ ಹೆಚ್ಚು ಬಹುಮಾನಗಳಿಸಿದ ಹಾಸನದ ಏರೋ ಫಿಟ್ನೆಸ್ ಜಿಮ್ ತಂಡ ಸಮಗ್ರ ಪ್ರಶಸ್ತಿ ಪಡೆದು ಭೀಗಿದರು
ಭೂಮಿ ಪ್ರಥಮ, ಮೇಘಾ ದ್ವಿತೀಯ ಬಹುಮಾನ ಪಡೆದರು. 5 ಕೆ.ಜಿ ವಿಭಾಗದಲ್ಲಿ ಎಕೋ ಫಿಟ್ನೆಸ್ ನ ಗದ್ಯಶ್ರೀ, 75 ಕೆ.ಜಿ, ವಿಭಾಗದಲ್ಲಿ ಹಚ್ಚ ಫಿಟ್ಲ: ಎಚ್. ಭಾನುಮತಿ, ಬಹುಮಾನ ಪಡೆದರು
ಮುಂದೆ ವಿವಿಧ ವಿಭಾಗದಲ್ಲಿ ಗೋಲ್ಡನ್ ಫಿಟ್ನೆಸ್ ಭಾಗವಹಿಸಲಿದ್ದಾರೆ. ಸ್ಪರ್ಧೆಯ ತೀರ್ಪುಗಾರರಾಗಿ ಅಂತರಾಷ್ಟ್ರೀಯ ಪಟು ಸತೀಶ್ ಕುದ್ರುವಳ್ಳಿಇತರರುಇದ್ದರು ,
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದವರು ಮಂಗಳೂರಿನಲ್ಲಿ ಮೇ ತಿಂಗಳಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿಭಾಗವಹಿಸುವರು
ತೀಪ್ಪಾರರಾದ ಪಟೇಶ್ ಕುಮಾರ್ ಕುದ್ದುವಳ್ಳಿ, ಭದ್ರಾವತಿಯ ಕಾರಂತ್, ಅಂರಾಷ್ಟ್ರೀಯ ಕ್ರೀಡಾಪಟು ಹಾಗೂ ತೀರ್ಪುಗಾರ ಜಯಪ್ಪಕಾರ್ತಿಕ್ ಹಾಗೂ ಹರೀಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.