ಶಿವಮೊಗ್ಗದಲ್ಲಿ ನಡೆದ  ಅಂತರ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಹಾಸನ ನಗರದ ವಿದ್ಯಾರ್ಥಿಗಳ ಪರಾಕ್ರಮ

0

ಶಿವಮೊಗ್ಗದಲ್ಲಿ ನಡೆದ  ಅಂತರ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಹಾಸನ ನಗರದ ವಿದ್ಯಾರ್ಥಿಗಳು ಭಾಗವಹಿಸಿ ಫಸ್ಟ್ ರನ್ನರ್ ಅಪ್ ಟ್ರೋಫಿಯನ್ನು ಪಡೆದುಕೊಂಡಿರುತ್ತಾರೆ  25 ಚಿನ್ನದ ಪದಕ 11  ಬೆಳ್ಳಿ ಪದಕ  7 ಕಂಚಿನ ಪದಕ ಪಡೆದು ಕೊಂಡಿರುತ್ತಾರೆ  

ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು       ಮುಖ್ ಇವರುಗಳಿಗೆ ಮುಖ್ಯ ತರಬೇತಿದಾರರಾದ    ರೆನ್ ಶಿ  ದೀಪಕ್ ಎಚ್ ಕೆ  ಸೆನ್ಸಾಯ್ ಮಹೇಶ್ ಕುಮಾರ್  ರಂಗನಾಥ್   ಜಿನಿತ್     ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ sportanewshassan karate

LEAVE A REPLY

Please enter your comment!
Please enter your name here