ಬಾಲ್ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಪ್ರಥಮ ತಂಡದಲ್ಲಿ ಹಾಸನದ ಪುನೀತ್

0

ಕರ್ನಾಟಕ ಬಾಲ್ ಬ್ಯಾಂಡ್ಮಿಂಟೋನ್ ಪ್ರೀಮಿಯರ್ ಲೀಗ್.

10-09-2022 ಮತ್ತು 11-09-02022 ರಂದು ಮೈಸೂರಿನಲ್ಲಿ ನೆಡೆದ ಕರ್ನಾಟಕ ಬಾಲ್ ಬ್ಯಾಂಡ್ಮಿಂಟೋನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಕೆ ಆರ್ ನಗರ ಕಿಂಗ್ಸ್ ಪ್ರಥಮ ಸ್ಥಾನ ಪಡೆದಿದೆ. ಈ ತಂಡದಲ್ಲಿ

ಹಾಸನದ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯ ಧೈಹಿಕ ಶಿಕ್ಷಣ ನಿರ್ದೇಶಕ ಮುರಳಿ ಹಾಗೂ ಬೆಸ್ಟ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪುನೀತ್ ಪ್ರತಿನಿಧಿಸಿ ಹಾಸನದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇವರಿಗೆ ಹಾಸನ ನ್ಯೂಸ್ ಪರವಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here