ಬೆಂಗಳೂರಿನಲ್ಲಿ ನಡೆದ ಮಕ್ಕಳ ಬಾಕ್ಸಿಂಗ್ , ಹಾಸನ ಪ್ರಥಮ

0

ಬೆಂಗಳೂರಿನ ಎಚ್ ಎಂಟಿ ಗ್ರೌಂಡ್ ನಲ್ಲಿ ಇದೇ ಅಕ್ಟೋಬರ್ 14 ರಿಂದ 16ರವರೆಗೆ ಕರ್ನಾಟಕ ರಾಜ್ಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ವತಿಯಿಂದ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಹಾಸನದ ಬಾಕ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿ ಹಾಸನ ಜಿಲ್ಲೆಗೆ

ಪ್ರಥಮ ಸ್ಥಾನ 45 ತೂಕದಲ್ಲಿ ಶಿಫಾ ಬಾಲಕಿಯರ ಪದವಿ ಪೂರ್ವ ಕಾಲೇಜು ವಿಭಜಿತ ಶಾಲೆ ಮತ್ತುಸಂತಫಿಲೋಮಿನಾ ಶಾಲೆಯ ಹದ್ದಿನ ಫಲಕ್ 42 ತೂಕದಲ್ಲಿ ದ್ವಿತೀಯ ಸ್ಥಾನ ಮತ್ತು ಆಯಿಷಾ ಸಿದ್ದಿಖಾ Navkis ವಿದ್ಯಾಸಂಸ್ಥೆ ದ್ವಿತೀಯ ಸ್ಥಾನ ಮತ್ತು ಜಿ ಎಂ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ Umrazದ್ವಿತೀಯ ಸ್ಥಾನ ಮತ್ತು

ಧವನ್ ವೈ ಗೌಡ ಅರವಿಂದ ಶಾಲೆಯ 35ತೂಕದಲ್ಲಿ ತೃತೀಯ ಸ್ಥಾನ ಮತ್ತು ತೇಜಸ್ 54ತೂಕದಲ್ಲಿ ತೃತೀಯ ಸ್ಥಾನ ಮತ್ತು ಅರ್ ಬಿಯ ಫಾತಿಮಾ ಸಂತಫಿಲೋಮಿನಾ ಶಾಲೆ 18 ತೂಕದಲ್ಲಿ ತೃತೀಯ ಸ್ಥಾನ ಮತ್ತು ಆಯುಷ್ಯಂ ಅಡಿಯಾಳು seholars ಶಾಲೆ 20 ತೂಕದಲ್ಲಿ ತೃತೀಯ ಸ್ಥಾನ ಮತ್ತು

ಬಾಯ್ಸೆ ಪ್ರೌಢ ಶಾಲೆಯ Touqheer ತೃತೀಯ ಸ್ಥಾನ ಮತ್ತು ನಿಶಾ ತಬಸ್ಸುಮ್ 48ತೂಕದಲ್ಲಿ ತೃತೀಯ ಸ್ಥಾನ ಪಡೆದಿದು ವಿಜೇತ ಕ್ರೀಡಾಪಟುವಿಗೆ ಇಂದು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಡಾ ಮಂಜೇಗೌಡ ಅವರು ಪದಕ ವಿತರಣೆ ಮಾಡಿದ್ದು
ಹಾಸನದಲ್ಲೂ

ಬಾಕ್ಸಿಂಗ್ ಕ್ರೀಡೆಯ ಬೆಳವಣಿಗೆ ಯಲ್ಲಿ ಮತ್ತೊಂದು ಮೈಲಿಗಲ್ಲು ಇದಾಗಿದು ಹಾಸನ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯ ಕೋಚ್ ಆಗಿ ಸೈಯದ್ ಮೀರ್ ಉಪಸ್ಥಿತಿ ರಾಗಿದ್ದರು
ವಿಜೇತ ಕ್ರೀಡಾಪಟುವಿಗೆ ಹಾಸನ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಮೊಹಮ್ಮದ್ ಆರಿಫ್ ಅಭಿನಂದನೆಗಳನ್ನು ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here