ರಾಜ್ಯಮಟ್ಟದ ಮಾಸ್ಟರ್ಸ್ ಗೇಮ್ಸ್ ಅಲ್ಲಿ 6ಚಿನ್ನದ ಪದಕ ಪಡೆದು ಮಿಂಚಿದ ಕ್ರೀಡಾಭಾರತಿ ಹೊಳೆನರಸಿಪುರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ವಿಜಯ ಕುಮಾರಿ ಅವರಿಗೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು..💐
(ಹೈಜಂಪ್, ಹರ್ಡಲ್ಸ್, ಲಾಂಗ್ ಜಂಪ್, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್ ಬಾಲ್ ಅಲ್ಲಿ ಒಟ್ಟು 6 ಚಿನ್ನದ ಪದಕ ಪಡೆದಿರುತ್ತಾರೆ)