ಶಿವಮೊಗ್ಗ ದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ೨೦೨೦ ಕರಾಟೆ ರಾಜ್ಯಮಟ್ಟದ ಸ್ಪರ್ಧೆ ಹಾಸನದ ತಂಡಕ್ಕೆ ಸಮಗ್ರ ಪ್ರಶಸ್ತಿ ✌

0

ನವೆಂಬರ್ 29 ರಂದು ಶಿವಮೊಗ್ಗದ ಸ್ಕೌಟ್ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಪ್ ದ್ವಿತೀಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ

ಮೊಹಮ್ಮದ್ ಆರಿಫ್ ರವರ ನೇತೃತ್ವದ ತಂಡ ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದಿದ್ದು ಅಲ್ಲದೆ ಪಂದ್ಯಾವಳಿಯ ಸಮಗ್ರ ಬಹುಮಾನ ವನ್ನು ಪಡೆದಿರುತ್ತಾರೆ

ಎಂದು ತಿಳಿಸುತ್ತಾ ತಂಡದ ಪ್ರಮುಖರಾದ ಸಲ್ಮಾನ್ ಇಮ್ರಾನ್ ಮತ್ತು ಹಸ್ನೇನ್ , ಯುಸುಫ್ , ಹಾಸನ ಮಹೇಶ್ ಲಾಯರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here